ನಟಿ ಚೈತ್ರ ಹಳ್ಳಿಕೇರಿ ವಿರುದ್ಧ ಗಂಭೀರ ಆರೋಪ ಮಾಡಿದ ಪತಿ ಬಾಲಾಜಿ ಪೋತರಾಜ್ | Chaitra Hallikeri

2022-05-25 1

ನಟಿ ಚೈತ್ರ ಹಳ್ಳಿಕೇರಿ ವಿರುದ್ಧ ಗಂಭೀರ ಆರೋಪ ಮಾಡಿದ ಪತಿ ಬಾಲಾಜಿ ಪೋತರಾಜ್ | Chaitra Hallikeri

#PublicTV #ChaitraHallikeri

ನಟಿ ಚೈತ್ರಾ ಹಳ್ಳಿಕೇರಿ ದಾಂಪತ್ಯದ ಬಿರುಕು ಮತ್ತಷ್ಟು ದೊಡ್ಡದಾಗ್ತಿದೆ. ಪತಿ ನನಗೆ ಮೋಸ ಮಾಡ್ತಿದ್ದಾರೆ ಅಂತ ಚೈತ್ರಾ ಆರೋಪಿಸಿದ್ರು. ಇವತ್ತು ನಟಿ ವಿರುದ್ಧವೇ ಪತಿ ಗಂಭೀರ ಆರೋಪ ಮಾಡಿದ್ದಾರೆ. ಒಂದಲ್ಲ.. ಎರಡಲ್ಲ.. ಆಕೆ ಕೇಳಿದ್ದ ೨೫ ಕೋಟಿ ಕೊಡದೇ ಇರೋದಕ್ಕೆ ಈ ಷಡ್ಯಂತ್ರ ಅಂದಿದ್ದಾರೆ. ಹಾಗಾದ್ರೆ ಯಾವುದು ಸತ್ಯ..?

Watch Live Streaming On http://www.publictv.in/live